ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

ತಮ್ಮೆಲ್ಲರ ಮೇಲೆ ಅಲ್ಲಾಹನ ಕೃಪೆ, ಕರುಣೆ, ಹುಲುಸು ಇರಲಿ. ಸ್ನೇಹಿತರೆ  ಅಲ್ಲಾಹನ ಪ್ರೇರಣೆಯಿಂದ  ಇಂದು ಈ ಬ್ಲಾಗನ್ನು ಆರಂಭಿಸುತ್ತಿದ್ದೇನೆ. ಇಸ್ಲಾಂ ಧರ್ಮದ ಮೂಲ ಸಿದ್ಧಾಂತಗಳು, ನಂಬಿಕೆ, ಆಚರಣೆಗಳು, ಮುಂತಾದ ವಿಚಾರಗಳ ಬಗ್ಗೆ ಪ್ರಸ್ತಾಪಿಸುತ್ತಾ; ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಇನ್ ಷಾ ಅಲ್ಲಾಹ್ ಮಾಡಲಾಗುವುದು. ಈ ಸಂಬಂಧ ತಮ್ಮ ಅತ್ಯಮೂಲ್ಯ ವಿಚಾರ ವಿಮರ್ಷೆಗಳನ್ನು ಸ್ವಾಗತಿಸುತ್ತೇನೆ.

Advertisements